ಪಶ್ಚಿಮ ಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ಹೊಸೂರು ಚಂಗರಹಳ್ಳಿ ಉಚ್ಚಂಗಿ ವನಗೂರು ಯಸಳೂರು ಕೊಡಗಿನ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ. ವಿಶ್ವ ಪರಿಸರ ದಿನಾಚರಣೆ. ದಿನಾಂಕ 8.6.2024ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಹೊಸೂರು ಬಸವೇಶ್ವರ ವೃತ್ತದಲ್ಲಿ ಪಶ್ಚಿಮಘಟ್ಟ ಸಾಲುಗಳಿಗೆ ಸೇರಿದ ಹೊಸಕೋಟೆ ಬೆಟ್ಟದ ರೋಡಿಕ್ ಕಾಫಿ ಎಸ್ಟೇಟ್ ನಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಪರಿಸರ ಇಲಾಖೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅರಣ್ಯ ಇಲಾಖೆ ಪರಿಸರ ದಿನಾಚರಣೆಯ
ಅಂಗವಾಗಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಪರಿಸರ ಪ್ರೇಮಿಗಳು ತಪ್ಪದೇ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.ಗ್ರಾಮಸ್ಥರ ಮನವಿ.
ಈ ಸಭೆಗೆ ಸನ್ಮಾನ್ಯ ಸಕಲೇಶಪುರ ಆಲೂರು ಕಟ್ಟಾಯ ಶಾಸಕರಾದ ಸಿಮೆಂಟ್ ಮಂಜುರವರು ಆಗಮಿಸಲಿದ್ದಾರೆ.
ಶ್ರೀ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ತೆಕಲ್ಗೂಡು ಬ್ರಹ್ಮಮಠ ಯಸಳೂರು.
ಮೋಹನ್ ಕುಮಾರ್ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ
. ರವಿಚಂಗಪ್ಪ ಕಾವೇರಿ ಸೇನೆ, ಮಡಿಕೇರಿ
ಬಿ ಎಂ ನಾಗರಾಜ್ ಉಪಾಧ್ಯಕ್ಷರು ಕರ್ನಾಟಕ ಬೆಳೆಗಾರರ ಸಂಘ
ಮನುಸೋಮಯ್ಯ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷರು ಕೊಡಗು ವಿಭಾಗ.
ಕಿಶೋರ್ ಕುಮಾರ್ ಮಲೆನಾಡು ಜನಪರ ಹೋರಾಟ ಸಮಿತಿ
ಶಾಫಿ ಸ ಆದಿ, ಧರ್ಮ ಗುರುಗಳು ಜುಮ್ಮಾ ಮಸೀದಿ, ಹೊಸೂರು.
ಹೊಸಬೀಡು ಶಶಿ ಅಧ್ಯಕ್ಷರು ಕಾವೇರಿ ಸೇನೆ ಸೋಮವಾರಪೇಟೆ ತಾಲೂಕು
ಕಾಮನಹಳ್ಳಿ ಕೀರ್ತಿ ಸಮಾಜ ಸೇವಕರು, ಬೆಂಗಳೂರು
ಶ್ರೀಮತಿ ಮಂಜುಳಾ ಮಂಜುನಾಥ್ ಅಧ್ಯಕ್ಷರು ಗ್ರಾಮ ಪಂಚಾಯತಿ ಹೊಸೂರು,
ಶ್ರೀಮತಿ ಜಾನಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹೊಸೂರು,
ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಂಘ ಸಂಸ್ಥೆಗಳು ಹಾಗೂ ಪರಿಸರವಾದಿಗಳು ಎಲ್ಲಾ ಪಂಚಾಯತಿಯ ಮುಖಂಡರುಗಳು.
ಆದ್ದರಿಂದ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ
ಹೊಸೂರು ಗ್ರಾಮಸ್ಥರು,