ಸಕಲೇಶಪುರ ಗಾಂಜಾ ಮಾರಲು ಚಿಕ್ಕಮಂಗಳೂರು ಮೂಲದ ಇಬ್ಬರು ಮಹಮದ್ ಸಮೀರ್ 23 ಉಪ್ಪಳ್ಳಿ ಚಿಕ್ಕಮಂಗಳೂರು ಅನ್ಸರ್ ಖಾನ್28 ಗೌರಿ ಕಾಲೋನಿ ಚಿಕ್ಕಮಂಗಳೂರು ka18 EL 3025 ನಂಬರಿನ ಟು ವೀಲರ್ ಪೊಲೀಸ್ ವಶಕ್ಕೆ ಮಾಹಿತಿ ಆಧಾರದ ಮೇಲೆ ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪ ತಹಸಿಲ್ದಾರ್ ಉಮೇಶ್ ಚಾಲಕರದ ಕುಮಾರ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.