ನರೇಂದ್ರ ಮೋದಿ ಅವರು 3 ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಜೊತೆ ಅನೇಕ ಸಂಸದರು ಸಂಪುಟ ದರ್ಜೆಯ (ಕೇಂದ್ರ ಸಚಿವರು) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕ್ಯಾಬಿನೇಟ್ ದರ್ಜೆಯ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ
ರಾಜನಾಥ್ ಸಿಂಗ್, ಅಮೀತ ಶಾ, ನೀತಿನ ಗಟ್ಕರಿ, ಜೆ. ಪಿ ನಡ್ಡಾ, ಶಿವರಾಜಸಿಂಗ್ ಚವ್ಹಾನ್, ನಿರ್ಮಾಲ ಸಿತಾರಮಾನ್, ಸುಬ್ರಮಣ್ಯಂ ಜೈಶಂಕರ್, ಮನೋಹರ ಲಾಲ್ ಖಟ್ಟರ್, ಹೆಚ್ ಡಿ ಕುಮಾರಸ್ವಾಮಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಜಿತನ್ ರಾಮ ಮಾಂಜಿ, ರಾಜೀವ್ ಲಾಲನ್ ಸಿಂಗ್, ಸರ್ಬಾನಂದ್ ಸೋನೊವಾಲ್, ಡಾ. ವಿರೇಂದ್ರ ಕುಮಾರ್, ರಾಮಮೋಹನ್ ನಾಯ್ಡು, ಪ್ರಲ್ಲಾದ ಜೋಶಿ, ಜುವೆಲ್ ಒರಾಮ್, ಗಿರಿರಾಜ್ ಸಿಂಗ್, ಅಶ್ವಿನಿ ವೈಷ್ಣವ, ಜ್ಯೋತಿರಾದಿತ್ಯ ಶಿಂಧಿಯಾ, ಭೂಪೇಂದ್ರ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಅನ್ನಪೂರ್ಣ ದೇವಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಡಾ. ಮಾಂಸೂಖ್ ಮಾಂಡವೀಯ, ಜಿ ಕಿಶನ್ ರೆಡ್ಡಿ, ಚೀರಾಗ್ ಪಾಸ್ವಾನ್, ಸಿ ಆರ್ ಪಾಟೀಲ, ಇಂದ್ರಜೀತ್ ಸಿಂಗ್, ಡಾ. ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಪ್ರತಾಪ್ ರಾವ್ ಜಾಧವ್, ಜಯಂತ್ ಚೌಧರಿ ,ರಾಜ್ಯ ಖಾತೆಯ ಸಚಿವರಾಗಿ ಸಂಸದರ ಪ್ರಮಾಣ ವಚನ ಸ್ವೀಕಾರ.
ಜಿತಿನ್ ಪ್ರಸಾದ್, ಶ್ರೀಪಾದ ನಾಯಕ್, ಪಂಕಜ್ ಚೌಧರಿ, ಕೃಷ್ಣ ಪಾಲ್, ರಾಮದಾಸ್ ಅಠೋಲೆ, ರಾಮನಾಥ್ ಠಾಕೂರ್, ನಿತ್ಯಾನಂದ್ ರಾಯ್, ಅನುಪ್ರಿಯಾ ಪಟೇಲ್, ವಿ ಸೋಮಣ್ಣ, ಡಾ. ಚಂದ್ರಶೇಖರ್, ಪ್ರೋ. ಎಸ್ ಪಿ ಸಿಂಗ್ ಬಘೇಲ್, ಶೋಭಾ ಕರಂದ್ಲಾಜೆ, ಕೀರ್ತಿ ವರ್ಧನ್ ಸಿಂಗ್, ಪಿ ಎಲ್ ವರ್ಮಾ, ಶಾಂತನೂ ಠಾಕೂರ್, ಸುರೇಶ್ ಗೋಪಿ, ಡಾ. ಎಲ್ ಮೂರುಗನ್, ಅಜೇಯ್ ತಮಟಾ, ಬಂಡಿ ಸಂಜಯ ಕುಮಾರ್, ಕಮಲೇಶ್ ಪಾಶ್ವಾನ್ ಸೇರಿದಂತೆ ಹಲವರು ಪ್ರಮಾಣ ವಚನ ಸ್ವೀಕರಿಸಿದರು.