ಬಗೆಹರೆಯದ ಸಮಸ್ಯೆಗೆ ನಾಂದಿ ಹಾಡಿದ. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) .
ಸಕಲೇಶಪುರ.
ಸಾರ್ವಜನಿಕರಿಗೆ ನಡೆದಾಡಲು ಪಾದಾಚಾರಿ ಮಾರ್ಗ ಅಂಗಂಡಿಗಳನ್ನು ತೆರವು ಮಾಡಿಸಿ ಪಾದಚಾರಿಗಳಿಗೆ ಅನವು ಮಾಡಿಕೊಡುವುದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ )
ಯಶಸ್ವಿಕಾರ್ಯ ನಿರ್ವಹಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಜೀವನ ನಿರೂಪಿಸಿಕೊಡುವುದರಲ್ಲಿ ಪುರಸಭೆಯವರು ಕೆಲವು ವ್ಯಾಪಾರಸ್ಥರಿಗೆ ಹಳೆ ಬಸ್ಟಾಂಡ್ ಎದುರಿಗೆ ಜಾಗ ಮಾಡಿಕೊಟ್ಟಿದ್ದರು. ಆದರೆ ಆ ಜಾಗದ ಮದ್ಯದಲ್ಲಿ ಏಕಾಏಕಿ ರಾತ್ರಿ ವೇಳೆಯಲ್ಲಿ ಬೀಡಾ ಅಂಗಡಿ ಹಾಕಿ ಪಕ್ಕದಲ್ಲಿದ
ತರಕಾರಿ ಅಂಗಂಡಿ ಯವರನ್ನು ಪಾದಾಚಾರಿ ಮಾರ್ಗಕ್ಕೆ ಹೊಂದುವಂತೆ ಅಂಗಂಡಿ
ನಿರ್ಮಾಣವಾಗಿತ್ತು.
ಈ ವಿಚಾರವಾಗಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸಿ ಸಾರ್ಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸಂಘಟನೆಯಿಂದ ಪುರಸಭೆ ಅಧಿಕಾರಿಗಳಿಗೆ ಹಾಗೂ ಸಂಭಂದ ಪಟ್ಟ ಅಧಿಕಾರಿಗಳಿಗೆ ಗಮನ ತರುವಂತ ಕೆಲಸವೂ ಆಗಿತ್ತು.
ಆದರೆ ಆ ಸ್ಥಳಕ್ಕೆ ಬೀಡಾ ಅಂಗಂಡಿಯ ಮಾಲೀಕರು ಆ ಸ್ಥಳಕ್ಕೆ ದುಡ್ಡು ಕೊಟ್ಟಿರುತ್ತೇನೆ. ಎಂದು ಹೇಳಿ ಪುರಸಭೆ ಅಧಿಕಾರಿಗಳ ಹತ್ತಿರ ಮಾತನಾಡಿದ್ದೇನೆ
ಎಂದು ನಂಬಿಸಿ ಹಲವರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಬೀಡಾ ಮಾಲೀಕ ತೊಡಗಿದ್ದು ನಾವು ಸರ್ಕಾರಿ
ನೌಕರ ಸಂಘದವರ ಜಾಗಕ್ಕೆ ಸಂಭಂದ
ಪಟ್ಟಂತೆ ಲೈಸೆನ್ಸ್ ಹಾಗೂ ದಾಖಲಾತಿ ಇದೆ ಎಂದು ನಂಬಿಸಿ ಎಲ್ಲರ ಗಮನ
ಹೇಳಿದ್ದರು
ಇದನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸಂಘಟನೆಯವರು ವಿಚಾರಿಸಿದಾಗ ಸತ್ಯ ಹೊರ ಬಂದಿದೆ.
ಯಾವ ಸರ್ಕಾರಿ ನೌಕರ ಜಾಗದಲ್ಲಿ
ಯಾವುದೆ ಅಗ್ರಿಮೆಂಟ್ ಇಲ್ಲದ ಜಾಗದಲ್ಲಿ ಸ್ಥಳದಲ್ಲಿ ಬೀಡಾ ಅಂಗಂಡಿ ಹಾಕಿರುವ ವಿಚಾರವಾಗಿ ಅವರನ್ನು ಸಂಘಟನೆ ಸಾರ್ವಜನಿಕರು ನಡೆದಾಡುವ ಜಾಗದಿಂದ ಬೇರೆಡೆ ಸ್ಥಳಾಂತರಕ್ಕೆ ಮನವಿ ಮಾಡಿದರ ಪರಿಣಾಮವಾಗಿ ಸರ್ವಜನಿಕರಿಗೆ ಪಾದಚಾರಿಗಳಿಗೆ ಓಡಾಡಲು ಅನವು
ಮಾಡಿಕೊಟ್ಟ ಘಟನೆ ನಡೆದಿದೆ.
ತಾಲೂಕು ಕರವೇ ಅದ್ಯಕ್ಷರಾದ ರಮೇಶ್ ಪುಜಾರಿಯ ಕಾರ್ಯಕ್ಕೆ
ಬೀದಿಬದಿಯ ವ್ಯಾಪಾರಿ ಸಂಘದ ಅದ್ಯಕ್ಷರಾದ ವಾಜೀದ್ ಸಂಘಟನೆ ಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.