ಕುಡಿಯುವ ನೀರು ನಮ್ಮ ಗ್ರಾಮಸ್ಥರ ಬದುಕಿನ ವಿಷಯ ಬ್ಯಾಕರವಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ರೈಸ್ ಮಿಲ್ ಪಕ್ಕ ಸರ್ಕಲ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ 6 ತಿಂಗಳಿಂದ ನೀರಿನ ವ್ಯವಸ್ಥೆ ಸ್ಥಗಿತವಾಗಿದೆ.
ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾದಾಗ ಅಧಿಕಾರಿಗಳು ಸ್ಪಂದಿಸಬೇಕು. ಆದರೆ ಎಷ್ಟು ಬಾರಿ ಮನವಿ ಆಯಿತು ಆದರೆ
. ಪಿಡಿಒ ದರ್ಶನ್ ಹಾಗೂ ಸೆಕ್ರೆಟರಿ ನಿಂಗಯ್ಯ ಅವರ ಗಮನಕ್ಕೆ ಹಲವು ಬಾರಿ ಗ್ರಾಮಸ್ಥರು ಹೇಳಿರುತ್ತಾರೆ . ಆದರೂ ಇದರ ಬಗ್ಗೆ ಗಮನ ಹರಿಸಿಲ್ಲ ಅಧಿಕಾರಿಗಳು
ಕುಡಿಯುವ ನೀರಿಗೆ ತೊಂದರೆ ಆದರೂ ಕೂಡ ಗಮನ ಹರಿಸುತ್ತಿಲ್ಲ. ಈ ಭಾಗದಲ್ಲಿ ಹಲವು ಜನಪ್ರತಿನಿಧಿಗಳು ಇದ್ದರು ಪ್ರಯೋಜನವಾಗಿಲ್ಲ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎರಡು ದಿನಗಳ ಒಳಗೆ ಸರಿಪಡಿಸಿದರೆ
ಇದರ ಬಗ್ಗೆ ಗ್ರಾಮಸ್ಥರೆಲ್ಲ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಗುವುದು. ವಸಂತ್ ಬೊಮ್ಮನಕೆರೆ.
ಮಧು ಬೊಮ್ಮನಕೆರೆ.