ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಗುಡ್ ನ್ಯೂಸ್ ನೀಡಲಾಗಿದೆ,
ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ, ಮತ್ತು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ ರೇಷನ್ ಕಾರ್ಡ್ ವಿಲೇವಾರಿಗಾಗಿ ಕಾಯುತ್ತಿರುವ ಕುರಿತು ರಾಜ್ಯದಲ್ಲಿನ ಬಡವರ್ಗದಲ್ಲಿನ ಜನರಿಗಾಗಿಯೇ ಸರ್ಕಾರವು ಹಲವಾರೂ ರೀತಿಯಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ ಅದರಲ್ಲಿ ಪಡಿತರ ಚೀಟಿ ವಿಚಾರಣೆ ಕೂಡ ಒಂದಾಗಿದೆಯೇ ಅನ್ನಬಹುದು.
ಈಗಾಗಲೇ ರೇಷನ್ ಕಾರ್ಡ್ಗಳನ್ನು ಇದ್ದಂತಹ ಜನರಿಗೆ ಪಡಿತರ ಜೊತೆಗೆ ಆಹಾರಧಾನ್ಯಗಳನ್ನು ಕೂಡ ವಿತರಣೆಯನ್ನು ಮಾಡಲಾಗುತ್ತಿದೆ, ಇದೀಗ ಜೂನ್ ತಿಂಗಳ ಪಡಿತರ ವಿತರಿಸುವಂತದರ ಬಗ್ಗೆ ಹೊಸ ಅಪ್ಡೇಟ್ ಮಾಹಿತಿ ನೋಡಿ.ಅನ್ನಭಾಗ್ಯ ಯೋಜನೆಯ ಮೂಲಕ ಜೂನ್ ತಿಂಗಳ ಆಹಾರ ಧಾನ್ಯಗಳ ವಿತರಣೆಯನ್ನು ಮಾಡಲಾಗುತ್ತಿದ್ದು, ಪಡಿತರ ಗ್ರಾಹಕರು ರೇಷನ್ ಪಡೆಯಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಮಾಹಿತಿಯನ್ನು ನೀಡಿದ್ದಾರೆ.
ಪ್ರತಿ ಫಲಾನುಭವಿಗಳ ಪ್ರತಿ ಕೆಜಿಗೆ 34 ರೂಪಾಯಿಯಂತೆ ಐದು ಕೆಜಿ ಗೆ 170 ಹಣಗಳನ್ನು ಜಮಾ ಮಾಡಲಾಗುತ್ತದೆ, ಈಗಾಗಲೇ ಬಿಪಿಎಲ್ ಕಾರ್ಡ್ ಇದ್ದಂತಹ ಪಡಿತರ ದಾರಿಗೆ ಈಗಾಗಲೇ ಮೂರು ತಿಂಗಳು ಆಗಿಲ್ಲ. ಇದೀಗ ಈ ತಿಂಗಳಲ್ಲಿ ಅನ್ನಭಾಗ್ಯ ಸರಕಾರ ಬಿಡುಗಡೆಯನ್ನು ಮಾಡಿದ್ದು ಇದೇ ಜುಲೈ ತಿಂಗಳ ಮಾಹಿತಿಯನ್ನು ಆಹಾರ ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.
ಅಂತೋದಯ ಪಡಿತರ ಚೀಟಿಗೆ 14 ಕೆಜಿ ಚೋಳ ಮತ್ತು P-H-H ಫಲಾನುಭವಿಗಳಿಗೆ 2 ಕೆಜಿ ಜೋಳ ಹಾಗೂ AAY ಪಡಿತರ ಚೀಟಿದಾರರಿಗೆ 21 ಕೆ.ಜಿ ಅಕ್ಕಿ ಮತ್ತು P,H,H ಫಲಾನುಭವಿಗಳಿಗೆ 3 ಕೆಜಿ ಅಕ್ಕಿ ವಿತರಣೆಯನ್ನು ಮಾಡುವದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಕೆಲವು ಶರತ್ತುಗಳನ್ನು ಕೂಡ ಇರದಿದ್ದು ವ್ಯಕ್ತಿಯು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ,
ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಹಾಕಬಹುದಾಗಿದೆ ಅದೇ ರೀತಿ ಪಡಿತರ ಚೀಟಿಯನ್ನು ಹೊಂದಿಲ್ಲದವರು ಸಹ ಹೊಸದಾಗಿಯೆ ವಿವಾಹ ವಾದ ದಂಪತಿಗಳು ಹೊಸ ಮನೆ ಮಾಡಿದವರು ಅರ್ಜಿಯನ್ನು ಸಲ್ಲಿಸಬಹುದು, ಹೆಚ್ಚಿನ ಬಗ್ಗೆ ಮಾಹಿತಿ ನಿಮಗೆ ತಿಳಿಯಬೇಕೆಂದರೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ ವೆಬ್ ಸೈಟಿನ ಲಿಂಕ್ ಕೆಳಗೆ ನೀಡಿರುತ್ತೇವೆ.
ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಲಿಂಕ್: https://ahara.kar.nic.in/