
ಸಕಲೇಶಪುರ . ಬುಗಡಹಳ್ಳಿ ರಸ್ತೆ ಸಮಸ್ಯೆಯನ್ನು ಆಲಿಸಿ ಶಾಸಕರಾದ ಸಿಮೆಂಟ್ ಮಂಜು ರವರು ಗ್ರಾಮಕ್ಕೆ ಭೇಟಿ ನೀಡಿ ರಸ್ತೆಯನ್ನು ವೀಕ್ಷಿಸಿ.
ತಾತ್ಕಾಲಿಕ ಪರಿಹಾರವಾಗಿ ಜಲ್ಲಿ ಹಾಕಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ತಿಳಿಸಿದರು.
ಮತ್ತು ಒಂದು ಕಿಲೋಮೀಟರ್ ಸಿಮೆಂಟ್ ರಸ್ತೆಯನ್ನು ಮಾಡಿಕೊಡುವುದಾಗಿ ಹೇಳಿದರು.
ರಸ್ತೆಯ ಸಮಸ್ಯೆಗೆ ಗ್ರಾಮಸ್ಥರ ಮನವಿಯನ್ನು ಆಲಿಸಿ ಗ್ರಾಮಕ್ಕೆ ಭೇಟಿ ನೀಡಿದ್ದಕ್ಕೆ ಬುಗಡಹಳ್ಳಿ ಗ್ರಾಮಸ್ಥರಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.