ಕೆ.ಜಿ.ಜಗದೀಶ್ – ಸೂಪರಿಂಟೆಂಡೆಂಟ್ ಇಂಜಿನಿಯರ್ ಗ್ರೇಡ್ 1
ಬೆಂಗಳೂರು ಉತ್ತರ ದಾಸನಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿರುವ
ಏನ್ ಎಂ ಜಗದೀಶ್ ರವರ ನಿವಾಸಕ್ಕೆ ಪೀಣ್ಯದಲ್ಲಿ ಹೆಸರುಘಟ್ಟದಲ್ಲಿರುವ ಅಪಾರ್ಟ್ಮೆಂಟ್ ದಾಸನಪುರ ಗ್ರಾಮ ಪಂಚಾಯಿತಿ ಹಾಗೂ ಬೇಲೂರು ತಾಲೂಕಿನ ವಾಟೆ ಹಳ್ಳಿ ಗ್ರಾಮದ ನಿವಾಸದ ಮೇಲು ಲೋಕಾಯುಕ್ತ ದಾಳಿ ನಡೆಸಿದ್ದಾರೆ
ಏನ್ ಎಂ ಜಗದೀಶ್ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ನಂದಗೋಡನಹಳ್ಳಿ ಗ್ರಾಮದವರಾಗಿದ್ದು ವಾಟೆ ಹಳ್ಳಿ ಬಳಿ ನಿವೇಶನ ಹಾಗೂ ಜಮೀನು ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ
ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ತಿರುಮಲೇಶ್ ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ ಬಾಲು ಶಿಲ್ಪ ಹಾಗೂ ಚಿಕ್ಕಮಗಳೂರು ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ