ಕೊಟ್ಟ ಮಾತಿಗೆ ತಪ್ಪದೆ ಜನಸ್ನೇಹಿ ಶಾಸಕರು ಸಿಮೆಂಟ್ ಮಂಜಣ್ಣ
ಬುಗಡಹಳ್ಳಿ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯು ಕೆಸರುಮಯವಾಗಿತ್ತು ಈ ವಿಷಯವಾಗಿ ಶಾಸಕರಿಗೆ ತಿಳಿಸಿದಾಗ ಸ್ವತಹ ಶಾಸಕರೇ ಭೇಟಿ ಕೊಟ್ಟಿ ರಸ್ತೆ ನೋಡಿ ಮುಂದಿನ ಬಾರಿ ಒಂದು ಕಿಲೋಮೀಟರ್ ಸಿಮೆಂಟ್ ರಸ್ತೆಯನ್ನು ಮಾಡಿಕೊಡುವುದಾಗಿ ಬರವಸೆ ಕೊಟ್ಟು ತಾತ್ಕಾಲಿಕವಾಗಿ ರಸ್ತೆಗೆ ಜಲ್ಲಿ ಹಾಕಿಸುವುದಾಗಿ ಬರವಸೆ ಕೊಟ್ಟಿದ್ದರು
ಅದರಂತೆ ಇವತ್ತು 16 ಜುಲೈ 2024 ರಂದು ಎರಡು ಟಿಪ್ಪರ್ ಜಲಿಯನ್ನು ಕಳಿಸಿಕೊಟ್ಟಿದ್ದಾರೆ. ತಾತ್ಕಾಲಿಕ ಪರಿಹಾರ ಕೊಟ್ಟ ನಿಮಗೆ
ಬುಗಡಹಳ್ಳಿ ಗ್ರಾಮಸ್ಥರಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು.