ಕೆಲವು ಭಾಗಗಳಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿದ್ದು ಕೆಲವು ಕಡೆ ಮಕ್ಕಳು ಹಳ್ಳ ತೊರೆಗಳನ್ನು ದಾಟಿ ಶಾಲೆಗೆ ಬರಬೇಕಾದ ಪರಿಸ್ಥಿತಿ ಇರುತ್ತದೆ
ಹಾಗಾಗಿ ಆದೇಶದ ಮೇರೆಗೆ ಶಾಲಾ ಮಕ್ಕಳಿಗೆ ರಜೆ ಘೋಷಿಸಲಾಗಿದೆ.ಕೆಲವು ಭಾಗಗಳಲ್ಲಿ ತಾಲೂಕಿನ ಆಲೂರು ಸಕಲೇಶಪುರ ವಿಪರೀತ ಮಳೆಯಾಗಿದ್ದು ಕೆಲವು ಕಡೆ ಮಕ್ಕಳು ಹಳ್ಳ ತೊರೆಗಳನ್ನು ದಾಟಿ ಶಾಲೆಗೆ ಬರಬೇಕಾದ ಪರಿಸ್ಥಿತಿ ಇರುತ್ತದೆ
ಹಾಗಾಗಿ ಡಿ ಡಿ ಪಿ ಐ ಎಚ್.ಕೆ.ಪಾಂಡು ಆದೇಶ ಆದೇಶದ ಮೇರೆಗೆ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಶಾಲಾ ಮಕ್ಕಳಿಗೆ ರಜೆ ಘೋಷಿಸಲಾಗಿದೆ.