ಹೊಸೂರು ಗ್ರಾಮದಲ್ಲಿ ಕೇರಳಾ ಪುರ ಬಸ್ ತಡೆದು ಗ್ರಾಮಸ್ಥರ ಆಕ್ರೋಶ,
ಸುಮಾರು 35 ವರ್ಷಗಳಿಂದ ಶಾಲಾ ಮಕ್ಕಳು ಸಾರ್ವಜನಿಕರು ಹಾಗೂ ಆಫೀಸರ್ಸ್ ಗಳಿಗೆ ಅನುಕೂಲವಾಗುವಂತೆ ಬೆಳಗ್ಗೆ 7:30ಕ್ಕೆ ಸೋಮವಾರಪೇಟೆಯಿಂದ ಹೊರಟು ಹೊಸೂರು ಗ್ರಾಮಕ್ಕೆ 8:15ಕ್ಕೆ ಬರುತಿದ್ದ ಬಸ್ ಇತ್ತೀಚಿನ ಕೆಲ ದಿನಗಳಿಂದ ಬೆಳಗ್ಗೆ 7:30ಕ್ಕೆ ಹೊಸೂರಿನಿಂದ ಬಿಡುತ್ತಿರುವುದು ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಕಂಡುಬಂಧ ಹಿನ್ನೆಲೆ ಇಂದು ಬಸ್ ತಡೆದು ಮನವಿ ಮಾಡಲಾಯಿತು,
ಈ ವೇಳೆ ಗ್ರಾಮದ ಮುಖಂಡರಾದ ಸುಂಡಳ್ಲಿ ಬಸಪ್ಪಣ್ಣ, ಹೊಸಕೋಟೆ ರಾಮೇಗೌಡ್ರು, h k ಅಶ್ವಥ್,ಸುನಿಲ್ ಹೊಸೂರು ಪ್ರಕಾಶ್ v r g store, ವಸಂತ್ ಹೊಸೂರು ಮುಂತಾದವರಿದ್ದರು, ಈ ವೇಳೆ ಸುಂದಳ್ಳಿ ಬಸಪ್ಪ ನವರು ಮಾತನಾಡಿದ್ದಾರೆ.