ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸರ್ಕಾರ ಹಾಸನ ಜಿಲ್ಲೆ
ಸಕಲೇಶಪುರ ತಾಲೂಕ್ ಹೆಸಳೂರು ಹೋಬಳಿ ಹೊಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೊಡಗು ಮತ್ತು ಸಕಲೇಶಪುರ ತಾಲೂಕಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಟ್ಟಿರುವ ಭತ್ತದರಾಶಿ ಬೆಟ್ಟ ಹೇರೂರು ಗವಿ ಬೆಟ್ಟ ಹೊಸಕೋಟೆ ಬೆಟ್ಟ ಗಳಲ್ಲಿ ಸತತ ಒಂದು ತಿಂಗಳಿಂದ ಸುರಿತ್ತಿರುವ ಮಳೆಗೆ ಬಾರಿ ಬಿರುಕಗಳು ಶಬ್ದಗಳು ಕೇಳಿದಬರುತ್ತಿದ್ದು ಬೆಟ್ಟದ ಕೆಳಭಾಗದಲ್ಲಿರುವ ಗ್ರಾಮಸ್ಥರು ಆತಂಕಗೊಂಡಿದ್ದಾರೆ
ಹೊಸಕೋಟೆ ಬೆಟ್ಟದ ದಲ್ಲಿ ರೋಡಿ ಕಾಫಿ ಎಸ್ಟೇಟ್ ನವರಿಗೆ ಗಣಿಗಾರಿಕೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದರಿಂದ ಬಾರಿ ಗಾತ್ರದ ಹಿಟಾಚಿಗಳಿಂಸಿಟಿಸಿದಬೆಟ್ಟದ ಬುಡವನ್ನು ಸಡಿಲಿಗೊಳಿಸಿದ ಪರಿಣಾಮವಾಗಿ ಸ್ಪೋಟಗಳನ್ನು ಸಿಡಿಸಿದ ಪರಿಣಾಮವಾಗಿ ಬೆಟ್ಟಗಳ ಸಡಿಲಗೊಂಡು ಅಕ್ಕ ಪಕ್ಕ ಬೆಟ್ಟಗಳ ಬುಡದಲ್ಲಿ ಭಾರಿ ಬಿರುಕುಗಳು ಕಂದಕಗಳು ಏರ್ಪಟ್ಟು ಶಬ್ದಗಳು ಕೇಳಿ ಬರುತ್ತಿವೆ
ಈ ಬೆಟ್ಟದ ಕೆಳಭಾಗದಲ್ಲಿ ಸಾವಿರಾರು ರೈತರ ಕೃಷಿ ಭೂಮಿಗಳು ರೈತರು ವಾಸವಿರಯದಲ್ಲಿಮನೆಗಳು ಪ್ರಾಣಿ ಪಕ್ಷಿಗಳು ಭೂಕುಸಿತದಿಂದ ಸರ್ವನಾಶವಾಗುವ ಭಯದಲ್ಲಿ ಗ್ರಾಮಸ್ಥರು ಹಲವಾರು ಬಾರಿ ಜಿಲ್ಲಾಧಿಕಾರಿಗಳು ಗಣಿ ಇಲಾಖೆ ಅರಣ್ಯ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಿಲ್ಲ ಗ್ರಾಮಸ್ಥರ ಸರ್ವನಾಶಕ್ಕೆ ಇವರೇ ಕಾರಣಕರ್ತರಾಗುತ್ತಾರೆ.