ಸಕಲೇಶಪುರ ಪೌರಕಾರ್ಮಿಕರಿಗೆ ಪುರಸಭೆ ವತಿಯಿಂದ ಸಕಲೇಶಪುರ ಅತಿ ಹೆಚ್ಚು ಮಳೆ ಹೊಂದಿರುವ ಪ್ರದೇಶವಾಗಿದ್ದು ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಕೆಲಸಕ್ಕೆ ಸಹಾಯವಾಗಲೆಂದು ಉಪ ವಿಭಾಗಾಧಿಕಾರಿಗಳಾದಂತಹ ಡಾ. ಶೃತಿ ಅವರು ಎಲ್ಲಾ ಪೌರಕಾರ್ಮಿಕರಿಗೆ ರೈನ್ ಕೋಟ್ ಹಾಗೂ ಗಮ್ ಬೂಟ್ ವಿತರಣೆ ಮಾಡಿದರು.
News website