ಮಾನ್ಯ ಎ ಸಿ ಸಕಲೇಶಪುರ ಅವರ ನಿರ್ದೇಶನದಂತೆ ಹಾಗೂ ಮಾನ್ಯ ಉಪ ನಿರ್ದೇಶಕರು ಆಡಳಿತ ಹಾಸನ ಇವರ ಸೂಚನೆಯ ಮೇರೆಗೆ ಸಕಲೇಶಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಾಳೆ ದಿನಾಂಕ 25 /7/2024 ರಂದು ಸಕಲೇಶಪುರ ತಾಲೂಕಿನ ಎಲ್ಲಾ ಸರ್ಕಾರಿ ,ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ……….
ಶಿಕ್ಷಣಾಧಿಕಾರಿಗಳು ಸಕಲೇಶಪುರ