ಶ್ರೀ ಗುರು ಬಸವ ಲಿಂಗಾಯ ನಮಃ ಶ್ರೀ ಜಗದ್ಗುರು ಮುರುಗ ರಾಜೇಂದ್ರ ಬೃಹನ್ಮಠ ಮಹಾಸಂಸ್ಥಾನ.
ಚಿತ್ರದುರ್ಗ.
ಬೇಕಾಗಿದ್ದಾರೆ.
ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಧಿಕಾರ ಆಡಳಿತಕೋಳಪಟ್ಟ ಖಾಸ ಮಠವಾದ ಹಾಸನ ಜಿಲ್ಲಾ ಸಕಲೇಶಪುರ ತಾಲೂಕು ಯಸಳೂರು ಹೋಬಳಿ, ಚಂಗಡಹಳ್ಳಿ ಹೆಗ್ಗಡಿಹಳ್ಳಿ ಗ್ರಾಮದಲ್ಲಿರುವ
ಶ್ರೀ ಮುರುಗರಾಜೇಂದ್ರ ಸ್ವಾಮಿ ಗದ್ದುಗೆ ವಿರಕ್ತಮಠಕ್ಕೆ ಸೇರಿದ ಕಾಫಿ ತೋಟ ಹಾಗೂ ಗದ್ದೆಗಳು ಬಾಣೆ ಜಾಗಗಳಲ್ಲಿ ವ್ಯವಸಾಯ ಕೆಲಸ ನಿರ್ವಹಿಸಲು ಲೇಬರ್ ಕಾಂಟ್ರಾಕ್ಟರ್ ಬೇಕಾಗಿದ್ದಾರೆ
ಆಸಕ್ತರು ತಕ್ಷಣ ಶ್ರೀ ಬ್ರಹ್ಮನ್ಮಠದ ವ್ಯವಸ್ಥಾಪಕರನ್ನು ಸಂಪರ್ಕಿಸಲು ಕೋರಿದೆ ಸಂಪರ್ಕಿಸುವ ಮೊಬೈಲ್ ಸಂಖ್ಯೆ +919844863153 ಅಧ್ಯಕ್ಷರು ಆಡಳಿತ ಮಂಡಳಿ
ಶ್ರೀ ಜಗದ್ಗುರು ಮುರುಗರಾಜೇಂದ್ರ ಬ್ರಹ್ಮನ್ಮಠ ಚಿತ್ರದುರ್ಗ 577502.