ಕೊಡ್ಲಿಪೇಟೆ -ಸಕಲೇಶಪುರ ಮುಖ್ಯ ರಸ್ತೆಯ ಶಾಂತಪುರ ಡೌನ್ ನಲ್ಲಿ ಸೇತುವೆಯಿಂದ ಸ್ವಲ್ಪ ಮೇಲ್ಬಾಗದಲ್ಲಿ ಚಿಕ್ಕಮಗಳೂರು -ಮಡಿಕೇರಿ KSRTC ಬಸ್ ಗೆ ಕಾರು ಅಪಘಾತ ಕಾಗನೂರು ರಂಗೇಗೌಡ 65 ಎಂಬ ವ್ಯಕ್ತಿ ಸಾವು
ಮಹೇಂದ್ರ 41 ಚಿಕ್ಕ ಸತ್ತಿಗಲ್ ಶಿಲ್ಪ 26 ರಾಜಶೇಖರ್ ಕಾಗನೂರು 50 ಸ್ನೇಹ 12 ತೇಜಸ್ 8 ಕಾಮಾಕ್ಷಿ 50 ಚಿಕಿತ್ಸೆ ಪಡೆಯುತ್ತಿದ್ದಾರೆ. ಪೋಲಿಸ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.