ಆತ್ಮೀಯರೇ..
ಗಣೇಶ ಹಬ್ಬ ಸಮೀಪಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಪರಿಸರಸ್ನೇಹಿ ಮೈಸೂರು ಗಣಪನನ್ನು ಭಕ್ತಿಯಿಂದ ಆರಾಧಿಸಿದ್ದೀರಿ. ಅಂತೆಯೇ ಈ ವರ್ಷವೂ ಸಹ ಮೈಸೂರು ನಗರಕ್ಕೆ ಸೀಮಿತವಾಗಿ ಆಗಸ್ಟ್ 01, 2024 ರಿಂದ ಮುಂಗಡ ಬುಕಿಂಗ್ ತೆರೆಯಲಾಗಿದ್ದು ಆಗಸ್ಟ್ 25 , 2024 ಬುಕಿಂಗ್ ಮಾಡಲು ಕೊನೆಯ ದಿನಾಂಕವಾಗಿದೆ.ಹಾಗೂ ಸಪ್ಟೆಂಬರ್ 01 ರಿಂದ 05 ರವರೆಗೆ ನಿಮ್ಮ ಮನೆ ಬಾಗಿಲಿಗೆ ಪರಿಸರ ಸ್ನೇಹಿ ಗೌರಿ ಗಣೇಶ ರನ್ನು ತಲುಪಿಸಲಾಗುವುದು. ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ನಿಮ್ಮ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಯನ್ನು ಮುಂಗಡವಾಗಿ ಕಾಯ್ದಿರಿಸಿ.
ಬುಕ್ಕಿಂಗಾಗಿ ಸಂಪರ್ಕಿಸಿ : 9035279618