
ಕೌಕೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೌಕೋಡಿಯಲ್ಲಿ 78 ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಗ್ರಾಮಸ್ಥರಾದ ಚಿರಂಜೀವಿ ಪ್ರಸಾದ್ ಕೌಕೋಡಿ ಧ್ವಜಾರೋಹಣ ನೆರವೇರಿಸಿದರು, ವೇದಿಕೆ ಕಾರ್ಯಕ್ರಮಗಳನ್ನು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಕೆ ಕೆ ಲಿಂಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು, ಗ್ರಾಮಸ್ಥರಾದ ಶಿವಕುಮಾರ್ ಟಿ ಆರ್ ರವರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ ವಿತರಣೆ ಮಾಡಿದರು.