ಸಕಲೇಶಪುರ ನಗರದ ಹೇಮಾವತಿ ಸೇತುವೆ ಬಳಿ ಮಲೆನಾಡು ಆಟೋ ಚಾಲಕರು ಮತ್ತು ಮಾಲೀಕರ ದಿಂದಸಂಘದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
ಸತ್ಯನಾರಾಯಣ ಗುಪ್ತ ಲಕ್ಷ್ಮಿ ದಾಸ್ ಲಾಡ್ಜ್ ಬಾಬಣ್ಣ.ತಮ್ಮಣ್ಣ ಧ್ವಜೋರಾಣ ನೆರವೇರಿಸಿದರು. ಆಟೋ ಚಾಲಕರಾದ ಪುಟ್ಟಸ್ವಾಮಿಗೌಡ.ಅಕ್ಷಯ್. ತಂಗರಾಜು. ವಿಜಯ್ ಕುಮಾರ್ ಹಾಗೂ ರವಿ ಪೂಜಾರಿ ಹಾಜರಿದ್ದರು.