- SDMC ಅಧ್ಯಕ್ಷರಾದ ವಸಂತ್ ಹೊಸೂರು ರವರು ದ್ವಜಾರೋಹಣ ನೆರವೇರಿಸಿದರು ದ್ವಜಾರೋಹಣ ಕಾರ್ಯಕ್ರಮದಲ್ಲಿ ಹೊಸೂರು ಜುಮ್ಮಾ ಮಸೀದಿ ಗುರುಗಳಾದ ಶಾಫಿ ಸ ಅದಿ ಹಾಗೂ ಶಾಲಾ ಮುಕ್ಯೋಪಾಧ್ಯಾಯರಾಧ k k ವಿಶಾಲಾಕ್ಷಿ ಯವರು ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್ ರವರು ಹಾಗೂ sdmc ಸದಸ್ಯರುಗಳು, ಶಿಕ್ಷಕವೃಂದ ದವರು ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು