ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಉದ್ಘಾಟನೆಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಫೋಟೋ ಹಾಕದೆ ಪ್ಲೆಕ್ಸ್ ಮಾಡಿಸಿ ಸಕಲೇಶಪುರದ ಬೀದಿ ಬೀದಿಗಳಲ್ಲಿ ಹಾಕಿರುತ್ತಾರೆ.
ನಿಯಮ ಉಲ್ಲಂಘನೆ ಮಾಡಿರುವ ಅಧಿಕಾರಿಗಳು ಆದರೆ ಸಕಲೇಶಪುರದ ಭಾಗದಲ್ಲಿನ ಬಹುಕೋಟಿ ಎತ್ತಿನಹೊಳೆ ಯೋಜನೆಯ ನೀರು ಕೊಂಡೊಯ್ಯುವ ಮೊದಲು ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿ. ಯಾವುದೇ ಅನುದಾನ ನೀಡದೆ ಹಾಗೂ ಎತ್ತಿನಹೊಳೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಎತ್ತಿನಹೊಳೆ ಉದ್ಘಾಟನೆಗೂ ಕರೆಯದೆ ಅಪಮಾನ ಮಾಡಿರುವ ಅಧಿಕಾರಿಗಳು.