ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮಕ್ಕೆ ಎತ್ತಿನಹೊಳೆ ಯೋಜನೆ ಉದ್ಘಾಟನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವಂತಹ
ಮುಖ್ಯ ಮಂತ್ರಿಗಳಾಗಿರುವಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಹಾಗೂ ಉಪಮುಖ್ಯಮಂತ್ರಿಗಳಾಗಿರುವ ಡಿಕೆ ಶಿವಕುಮಾರ್ ಸಾಹೇಬರಿಗೆ ಹಾಗೂ ಗೃಹ ಸಚಿವರಾಗಿರುವಂತ ಪರಮೇಶ್ವರ್ ಸಾಹೇಬರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ರಾಜಣ್ಣ ಸಾಹೇಬರಿಗೆ ಹಾಗೆ ಈಶ್ವರ್ ಕಂಡ್ರೆ ಸಾಹೇಬರು ಮತ್ತು ಸತೀಶ್ ಜಾರಕಿಹೊಳಿ ಸಾಹೇಬರು ಮಾಹದೇವಪ್ಪ ಸಾಹೇಬರು ಇನ್ನು ಅನೇಕ ಕ್ಯಾಬಿನೆಟ್ ಸಚಿವರಾಗಿರಗೂ , ಎಲ್ಲರಿಗೂ ಕೂಡ ಸಕಲೇಶಪುರ ಆಲೂರು ಕಟ್ಟಾಯ ಜನತೆಯ ಪರವಾಗಿ ನಿಮ್ಮೆಲ್ಲರಿಗೂ ಸ್ವಾಗತ ಕೋರುವವರು
ಧರ್ಮ ಹೆನ್ಲಿ
ಕಾಂಗ್ರೆಸ್ ಯುವ ಮುಖಂಡರು
ಸಕಲೇಶಪುರ ಆಲೂರು ಕಟ್ಟಾಯ