ಸಕಲೇಶಪುರ ಆನೆ ಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಂಜ ಸೇವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪೊಲೀಸರಿಂದ ದಾಳಿ
ಗಾಂಜ ಸೇವನೆಯಿಂದ ಬಂದಿತನಾದ ವ್ಯಕ್ತಿ ಹಾರಿಸ್ ಅಲಿಯಾಸ್ ಅಜ್ಜ್ s/o ಬಿನ. ಯೂನುಸ್. ಹಾರಿಸ್ ಎಂಬ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾಗ ದಾಳಿ ಮಾಡಿದ ಸಂದರ್ಭ ಹಾರಿಸ್ ಎಂಬ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ಗಾಂಜಾ ಸೇವಿಸಿರುವುದು ದೃಢಪಟ್ಟ ನಂತರ ಕ್ರಮಕೆ ಮುಂದಾಗಿದ್ದಾರೆ ಎನ್ ಡಿ ಪಿ ಎಫ್ 27/B ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣ ಭೇದಿಸಿದ ಅಧಿಕಾರಿಗಳಾದ ಪಿಎಸ್ಐ ಸದಾಶಿವ ತಿಪ್ಪರೆಡ್ಡಿ
ಮತ್ತು ಅಪರಾಧ ವಿಭಾಗದ ಪಿಎಸ್ಐ ಸರ್ದಾರ್ ಪಾಷಾ
ಮತ್ತು ಸಿಬ್ಬಂದಿಗಳಾದ ಖಾದರ್ ಅಲಿ ಮತ್ತು ಮೋಹನ್ಅವರ ನೇತೃತ್ವದಲ್ಲಿ ದಾಳಿ ಮಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಆರೋಪಿಯನ್ನು ದಸ್ತಗಿರಿ ಕ್ರಮಕ್ಕೆ ಒಳಪಡಿಸಿರುತ್ತಾರೆ.