ಹುಣ್ಣಿಮೆ ಪೂಜೆಗೆ ದತ್ತಪೀಠಕ್ಕೆ ಹೋರಾಟ ಸಾವಿರಾರು ದತ್ತಭಕ್ತರು..
ಸಕಲೇಶಪುರ – ದತ್ತಪೀಠ ಮುಕ್ತಿ ಹೋರಾಟ ಸಮಿತಿ ಆಶ್ರಯದಲ್ಲಿ ಸಕಲೇಶಪುರದಿಂದ ದತ್ತಪೀಠಕ್ಕೆ ಸಾವಿರಾರು ದತ್ತಭಕ್ತರು ಭಾನುವಾರ ಬೆಳಗ್ಗೆ ತೆರಳಿದರು.
ಶಾಸಕ ಸಿಮೆಂಟ್ ಮಂಜು ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ದತ್ತಪೀಠಕ್ಕೆ ತೆರಳಿದ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ವರ್ಷದ ಪ್ರಥಮ ಹುಣ್ಣಿಮೆ ಪೂಜೆಗೆಂದು ಸಕಲೇಶಪುರ ತಾಲ್ಲೂಕಿನಿಂದ ಸಾವಿರಾರು ದತ್ತಭಕ್ತರು. ಮಾತೆಯರು. ದತ್ತ ಮಾಲಾದಾರಿಗಳು ವ್ಯಾನ್. ಮಿನಿ ಬಸ್ಸ್. ಸೇರಿದಂತೆ ಕಾರ್. ಪಿಕ್ ಆಫ್ ವಾಹನದಲ್ಲಿ ತೆರಳಿದರು…