ಶ್ರೀ ಆದಿಚುಂಚನಗಿರಿ ಹಾಸನ ಮಹಾಸಂಸ್ಥಾನ ಮಠ ಹಾಗೂ ತಾಲ್ಲೂಕ ಒಕ್ಕಲಿಗರ ಸಂಘ ಸಕಲೇಶಪುರ
ವತಿಯಿಂದ ಫೆಬ್ರವರಿ 13.2.2024. 14.2.2025 15-2.2025ರಂದು””ಗುರುತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ 125ನೇ ಪವಿತ್ರ ಹುಣ್ಣಿಮೆ ಹಾಗು ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ
ಕಾರ್ಯಕ್ರಮದ ಪ್ರಚಾರದ ಪ್ರಯುಕ್ತ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮಿಗಳ ಪುತ್ಥಳಿ ರಥ ಪೂಜೆ ಹಾಗೂ ಕೆಂಪೇಗೌಡ್ರು ಪುತ್ಥಳಿ ಅನಾವರಣಕ್ಕೆ ಪ್ರತಿ ಗ್ರಾಮದ ಪವಿತ್ರ ಮಣ್ಣು ಸಂಗ್ರಹ ಪಡೆಯುವ ಕಾರ್ಯಕ್ರಮ ಪ್ರಯುಕ್ತ ಹೆತ್ತೂರು ಗ್ರಾಮಕ್ಕೆ ರಥವು ಆಗಮಿಸಿತ್ತು ಸಂದರ್ಭದಲ್ಲಿ ರಥವನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್.ಎಂ. ವಿಶ್ವನಾಥ್. ಒಕ್ಕಲಿಗ ಸಂಘದ ಕಾರ್ಯದರ್ಶಿಯಾದ ಉಮೇಶ್. ಹೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್ ರವರು ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರುಗಳು ಹೆತ್ತೂರು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರು ನಿರ್ದೇಶಕರುಗಳು ಗ್ರಾಮಸ್ಥರು ಭಾಗವಹಿಸಿದ್ದರು.