ಸಕಲೇಶಪುರ ಪಟ್ಟಣದಲ್ಲಿ ವಾಸವಾಗಿದ್ದ ಮಂಜುನಾಥ್ ಭಟ್
ಇವರು ಪುರೊಹಿತ ವೃತ್ತಿಯನ್ನು ಮಾಡುತ್ತಾ ಹಾಲೇಬೇಲೂರು ಕಲ್ಮಟ್ಟಿ ಗಣಪತಿ ದೇವಸ್ಥಾನದ ಅರ್ಚಕರಾಗಿಯೂ ಇರುತ್ತಾರೆ ಇವರು ದಿನಾಂಕ 17.01.2025ರ ಶುಕ್ರವಾರ ಸಂಜೆ ಹಾಲೆ ಬೇಲೂರಿನ ಕಲ್ಮಟ್ಟಿ ಗಣಪತಿ ದೇವಸ್ಥಾನಕ್ಕೆ ಹೋಗಿ ಸಂಕಷ್ಟಹರ ಚತುರ್ಥಿ ಪೂಜೆಯನ್ನು ಮುಗಿಸಿ ವಾಪಸ್ ಆಗುವ ಸಮಯದಲ್ಲಿ ರಾತ್ರಿ 9:15ಕ್ಕೆ ಯಾವುದೋ ಅಪರಿಚಿತ ವಾಹನವು ಇವರ ವಾಹನಕ್ಕೆ ಅಪಘಾತವನ್ನು ಮಾಡಿ ಇವರು ಗಂಭೀರ ಗಾಯವಾಗಿರುತ್ತಾರೆ
ಸದರಿ ಹಾಸನದ ಸ್ಪರ್ಶ ಹಾಸ್ಪಿಟಲ್ ನಲ್ಲಿ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ ಬಡತನದಲ್ಲಿರುವ ಇವರ ಕುಟುಂಬಕ್ಕೆ ಚಿಕಿತ್ಸೆ ಮೊತ್ತವನ್ನು ಬರಿಸಲು ಅಸಾಧ್ಯವಾದುದರಿಂದ ತಾವೆಲ್ಲರೂ ಕೈಜೋಡಿಸಿ ತಮ್ಮಿಂದ ಆದಷ್ಟು ಧನ ಸಹಾಯವನ್ನು ಮಂಜುನಾಥ ಭಟ್ ಅವರ ಚಿಕಿತ್ಸೆಗೆ ನೀಡಿ ಸಹಕರಿಸುವಂತೆ ತಮ್ಮಲ್ಲಿ ಕಳಕಳಿಯ ವಿನಂತಿ
ಧನಸಹಾಯವನ್ನು ಮಾಡಲು ಇಚ್ಚಿಸುವವರು ಈ ಕೆಳಗಿನ ಅಕೌಂಟ್ ನಂಬರ್ ಅಥವಾ ಗೂಗಲ್ ಪೇ ಫೋನ್ ಪೇ ನಂಬರಿಗೆ ಹಣವನ್ನು ಕಳುಹಿಸಬಹುದು
Canara bank sakaleshpur
Account number -14032200055752
IFSC code -CNRB0000694
Account holder name -Manjunath C R
Mob -7892096557
Google pay/phone pay -7892096557
ಸಹಾಯ ಮಾಡಲು ಇಚ್ಚಿಸುವವರು ಈ ಮೇಲಿನ ಗೂಗಲ್ ಪೇ ಫೋನ್ ಪೇ ಅಥವಾ ಅಕೌಂಟಿಗೆ ಧನ ಸಹಾಯವನ್ನು ಮಾಡಬೇಕಾಗಿ ವಿನಂತಿ
ಇಂತಿ
ಆಶ್ರಿತ್ ಭಟ್
ಮಂಜುನಾಥ್ ಭಟ್ ಇವರ ಪುತ್ರ