ಬಾಳುಪೇಟೆ ಬಿ ಸಿದ್ದಣ್ಣಯ್ಯ ಪ್ರೌಢಶಾಲೆಯ ಪುನರ್ ನವೀಕರಣ ಉದ್ಘಾಟನೆ ಮಾಡಿದ ಮಾಜಿ ಶಾಸಕರಾದಂತಹ ಎಚ್ ಕೆ ಕುಮಾರಸ್ವಾಮಿ ರವರು ಬಾಳ್ಳುಪೇಟೆಯ ಬಿ ಸಿದ್ದಣ್ಣಯ್ಯ ಪ್ರೌಢಶಾಲೆಯ ಶಾಲಾ ಕೊಠಡಿಯ ಪುನರ್ ನವೀಕರಣಕ್ಕೆ ಸುಮಾರು ಎರಡುವರೆ ಲಕ್ಷ ರೂಪಾಯಿಗಳು ಅನುದಾನವನ್ನು ಅವರ ಅಧಿಕಾರ ಅವಧಿಯಲ್ಲಿ ನೀಡಿದ್ದರು
ಉದ್ಘಾಟನಾ ಕಾರ್ಯಕ್ರಮ ಹಾಗೂ ಅಭಿನಂದನ ಕಾರ್ಯಕ್ರಮವನ್ನು ಶಾಲೆಯಲ್ಲಿ ನಡೆಸಿ ಮಾನ್ಯ ಮಾಜಿ ಶಾಸಕರು ಹೆಚ್.ಕೆ. ಕುಮಾರಸ್ವಾಮಿ ರವರಿಗೆ ಗೌರವಿಸಲಾಯಿತು. ಹಾಗೆಯೇ ಬಾಳ್ಳುಪೇಟೆಯ ಬಿ ಸಿದ್ದಣ್ಣಯ್ಯ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿ ಬಳಗ ಮತ್ತು ಬಾಳ್ಳುಪೇಟೆ ಗ್ರಾಮಸ್ಥರ ಪರವಾಗಿ ಮಾನ್ಯ ಶಾಸಕರು ಹೆಚ್. ಕೆ.ಕುಮಾರಸ್ವಾಮಿ ರವರಿಗೆ ಗೌರವಪೂರ್ವಕ ಧನ್ಯವಾದಗಳು ತಿಳಿಸುತ್ತೇವೆ.
ಹಾಗೆಯೇ ಇದರ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದಂತಹ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದಂತಹ ಸ್ವಾಮಿ ಎಚ್ಎಂ ರವರಿಗೆ ಹೃದಯಪೂರ್ವಕ ಧನ್ಯವಾದಗಳು ಹಾಗೆಯೇ ಶಾಲೆಯ ಮುಂದಿನ ಕೊಠಡಿಗಳಿಗೆ ವೈಯಕ್ತಿಕ 50000 ಧನಸಹಾಯ ಮಾಡುವುದಾಗಿ ಹೆಚ್. ಕೆ. ಕುಮಾರ್ ಸ್ವಾಮಿ ಸ್ವಾಮಿ hm ರವರು ಎಡೇ ಹಳ್ಳಿ ಆರ್ ಮಂಜುನಾಥ್ರವರು ನಮ್ಮ ಶಾಲೆಯ ಶಿಕ್ಷಕರಾದಂತಹ ಎಚ್ಎಸ್ ಸುಬ್ರಹ್ಮಣ್ಯ ದಿವಾಕರ್ ಸರ್ ರವರು ಆರ್ ಎಲ್ ದೇವರಾಜ್ ರವರು ಕೂಡ ಧನಸಹಾಯ ಮಾಡುವುದಾಗಿ ತಿಳಿಸಿದರು