ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಂತ ಜೋಸೆಫರ ಶಾಲೆಗೆ ಸಮಗ್ರ ಪ್ರಶಸ್ತಿ.
ಸಕಲೇಶಪುರ. ಸಂತ ಜೋಸೆಫರ ಶಾಲೆಗೆ ಹಲವು ಸಮಗ್ರ ಪ್ರಶಸ್ತಿ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು. ಬಾಲಕರ ವಿಭಾಗ:
ಕ್ರಿಸ್ಟನ್ ಡಿಸಿಲ್ವಾ 100 ಮೀಟರ್ ಪ್ರಥಮ ಸ್ಥಾನ ,200 ಮೀಟರ್ ಪ್ರಥಮ ಸ್ಥಾನ ,ಉದ್ದ ಜಿಗಿತ ಪ್ರಥಮ, ಜಿತಿನ್ 400 ಮೀಟರ್ ಪ್ರಥಮ ,ಸ್ಕಂದನ್ 400 ಮೀಟರ್ ದ್ವಿತೀಯ, ತ್ರಿವಿಧ ಜಗಿತ ತೃತೀಯ, ಮನೋಜ್ 800 ಮೀಟರ್ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಯಶ್ವಂತ್ 800 ಮೀಟರು ದ್ವಿತೀಯ, ಪ್ರೀತಮ್ ಜಾವಲಿನ್ ದ್ವಿತೀಯ, ಆಕಾಶ್ ಡಿಸ್ಕಸ್ ತ್ರೋ ದ್ವಿತೀಯ ಸ್ಥಾನ ,ಮುಫೀದ್ 3000 ಮೀಟರ್ ತೃತೀಯ ಸ್ಥಾನ, ಪ್ರವೀಣ್ ಹ್ಯಾಮರ್ ಎಸೆತ ತೃತೀಯ , 4* 100 ಮೀಟರ್ ರಿಲೇ ಪ್ರಥಮ ಸ್ಥಾನ , 4*400 ಮೀಟರ್ ರಿಲೇ ಪ್ರಥಮ ಸ್ಥಾನ .
ಬಾಲಕಿಯರ ವಿಭಾಗ
ಸ್ನೇಹ 100 ಮೀಟರ್ ಪ್ರಥಮ 200 ಮೀಟರ್ ದ್ವಿತೀಯ, ಅನುಷ್ಕಾ 100 ಮೀಟರ್ ದ್ವಿತೀಯ ಸ್ಥಾನ , ದೀಪಿಕಾ 400 ಮೀಟರ್ ದ್ವಿತೀಯ ,ಪ್ರಕೃತಿ ತೃತೀಯ ಸ್ಥಾನ, ಜಯಲಕ್ಷ್ಮೀ 800 ಮೀಟರ್ ಪ್ರಥಮ ಸ್ಥಾನ ,ತ್ರಿವಿಧ ಜಿಗಿತ ದ್ವಿತೀಯ ಸ್ಥಾನ, ರುವಿನ ಎತ್ತರ ಜಿಗಿತ ಪ್ರಥಮ ಸ್ಥಾನ, ಹರ್ಷಿಯ ಹ್ಯಾಮರ್ ಎಸೆತ ದ್ವಿತೀಯ ಸ್ಥಾನ, ಸೋನಿಯಾ ಜಾವಲಿನ್ ಥ್ರೋ ದ್ವಿತೀಯ ಸ್ಥಾನ, ಬೃಂದಾ ಎತ್ತರ ಜಿಗಿತ ದ್ವಿತೀಯ ಸ್ಥಾನ, ಪ್ರಕೃತಿ 400 ಮೀಟರ್ ಓಟ ತೃತೀಯ ಸ್ಥಾನ ,ನಿಸರ್ಗ ಉದ್ದ ಜಿಗಿತ ತೃತೀಯ ಸ್ಥಾನ, ಮಾನ್ಯ 3000 ಮೀಟರ್ ತೃತೀಯ ಸ್ಥಾನ, 4*100 ಮೀಟರ್ ರಿಲೇ ಪ್ರಥಮ ಸ್ಥಾನ ,4*400 ಮೀಟರ್ ರಿಲೇ ಪ್ರಥಮ ಸ್ಥಾನ.
,*ಕ್ರಿಸ್ಟನ್ ಡಿಸಿಲ್ವ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ
*ಸ್ನೇಹ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಹಾಗೂ
ಬಾಲಕರ ತಂಡ ಪ್ರಶಸ್ತಿ ಮತ್ತು ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ
ಹಾಗೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ
ಈ ಚಿತ್ರದಲ್ಲಿ ಶಾಲಾ ಸಂಚಾಲಕರಾದ ಸಿಸ್ಟರ್ ಐಡ ಹಾಗೂ ಮುಖ್ಯೋಪಾಧ್ಯಾಯನಿರಾದ ಸಿಸ್ಟರ್ ಆಶಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ವಲೇರಿಯನ್ ಗೋವಿಯಸ್ ಹಾಗೂ ರಮೇಶ್ ಮತ್ತು ಶಿಕ್ಷಕ ವೃಂದದವರು ಇದ್ದಾರೆ.