ಸಕಲೇಶಪುರದ ಲಯನ್ಸ್ ಕ್ಲಬ್ಬಿನ ವತಿಯಿಂದ ಪಟ್ಟಣದ ಹಿಂದೂ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮಕ್ಕೆ ಲಯನ್ಸ್ ಮಾಜಿ .ರಾಜ್ಯಪಾಲರಾದ ಸಂಜೀತ್ ಶೆಟ್ಟಿ ಅವರು ಹಾಗೂ ಪ್ರಾಂತೀಯ ಅಧ್ಯಕ್ಷರಾದ ರಾಬಿ ಸೋಮಯ್ಯನವರು ಲಯನ್ ಸ ಅಧ್ಯಕ್ಷರಾದ ಕೃಷ್ಣಪ್ಪನವರು ಕಾರ್ಯದರ್ಶಿಯವರಾದ ವೆಂಕಟೇಶ್ ಕೆಆರ್ ರವರು ಮತ್ತು ಖಜಾಂಚಿವರಾದ ಪ್ರೇಮ್ ನಾಥ್ ರವರು ಉಪಸ್ಥಿತರಿದ್ದರು ಈ ಕಾರ್ಯದಲ್ಲಿ ಲಯನ್ಸ್ ಸೀನಪ್ಪ ಆಳ್ವಾ .ವಿಟ್ಟಲ್ ಡಾಕ್ಟರ್ ನವೀನ್ ಚಂದ್ರ ಶೆಟ್ಟಿ, ದುರ್ಗೇಶ್ ಪ್ರಸನ್ನ ಕುಮಾರ್ ಅವರು ಹಾಜರಿದ್ದರು