*ಇಂತಹ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅತಿ ವಿರಳ ಇದು ಉತ್ಪ್ರೇಕ್ಷಯ ಮಾತಲ್ಲ*
ಅಬ್ಬಾ ಎಸ್ಟೊಂದು ಸಮಯ.. ಎಸ್ಟೊಂದು ಅಧ್ಯಯನ.. ದಿನಕ್ಕೊಂದು ಲೇಖನ
ಸಾಧ್ಯವಾದದ್ದಾದರು ಹೇಗೆ ಊಹಿಸಲಸಾದ್ಯ..ಇದಕ್ಕೇ ಅಲ್ಲವೇ ಯಡೇಹಳ್ಳಿ ಆರ್ ಮಂಜುನಾಥ್ ಎಲ್ಲಾ ಜನಾಂಗದಿಂದ ಪ್ರೀತಿಸಲ್ಪಡುವ ವ್ಯಕ್ತಿಯಾಗಿ ಬೆಳೆದದ್ದು.
ಪುಸ್ತಕ ಮಾಡಿದ್ದಾರೆ ಸಂಖ್ಯೆ ನೂರಾರು ಆಗುತ್ತಿತ್ತು.
ಹಿತ್ತಲ ಗಿಡ ಮದ್ದಲ್ಲ ಅಲ್ಲವೇ…
*ಭಾಗ ಒಂದು*
*ನಂದಾದೀಪಗಳು*
*ಮರೆಯಲಾಗದವರು*
*ಸ್ಮರಣೀಯ ಲೇಖನಗಳು.*
• ಅಭಿನವ ಬಸವಣ್ಣ ಶ್ರೀ ಶ್ರೀ ಶಿವಕುಮಾರ
ಮಹಾಸ್ವಾಮೀಜಿ
• ರಾಜ ಗುರು ತಿಲಕ ಜಗದ್ಗುರು ಡಾಕ್ಟರ್ ಶ್ರೀ ಶ್ರೀ ಶಿವರಾತ್ರಿ
ರಾಜೇಂದ್ರ ಮಹಾಸ್ವಾಮಿಗಳು
• ವಿದ್ವತ್ ಸಾಹಸಿ ಷ||ಬ್ರಹ್ಮ|| ಶ್ರೀ ಚನ್ನಮಲ್ಲಿಕಾರ್ಜುನ
ಶಿವಾಚಾರ್ಯ ಸ್ವಾಮೀಜಿ
• ಬದುಕೆಲ್ಲ ಜನಸೇವೆಯೇ ಜೆ ಡಿ ಸೋಮಪ್ಪ
• ವೀರಶೈವ ಲಿಂಗಾಯತ ಸಮಾಜಕ್ಕೆ ಕಳಶಪ್ರಾಯ
ರಾಗಿದ್ದರು ಶ್ರೀ ಹೆಚ್ ಪಿ ಕಾಂತರಾಜ್
• ದಿವಂಗತ ಶ್ರೀ ಕೆ. ಬಿ. ಕಲ್ಯಾಣಪ್ಪನವರ
ಮರೆಯುವುದುಂಟೆ
• ವೀರಯೋಧ ಎ.ಕೆ, ಸಾಗರ್ ಒಂದು ನೆನಪು
• ಕಾಫಿ ಗಿಡದ ಮುಂದೆ ನಿಂತು ನಿಮಗೇನು ಬೇಕು ಎಂದು
ಮಾತನಾಡಿಸುತ್ತಿದ್ದ, ಬಿ ಸಿದ್ದಣ್ಣಯ್ಯನವರ ಒಂದು
ನೆನಪು..
• ಸದು ವಿನಯದ ಗುರು ಶ್ರೀ ಲಿಂಗಮರಿ
• ಮಲೆನಾಡ ಶಿವ ಸ್ತಂಭ ಶ್ರೀ ಬಿ ಬಿ ಶಿವಪ್ಪ
• ಶಾಂತ ಮೂರ್ತಿ ಡಾ. ಬಿಡಿ ಶಶಿಧರ್
• ವಿಧಿಯಾಟದ ಮುಂದೆ ಬಗೆದ್ ಬದುಕಿ ನಾಟ ಮುಗಿಸಿದ
ನಿರಂಜನ್
• ಸೌಜನ್ಯ ಮೂರ್ತಿ ಸಿಜೆ ಬಸವರಾಜ್
• ಕ್ರಿಯಾಶೀಲ ಚಿಲುಮೆಯಾಗಿದ್ದ ದೈಹಿಕ ಶಿಕ್ಷಕ ಯು ಎಸ್
ವಿಜಿಕುಮಾರ್
• ಮಲೆನಾಡ ಸೈಕಲ್ ಡಾಕ್ಟರ್ ದಿವಂಗತ ಡಾಕ್ಟರ್ ಹುಸೇನ್
• ಶಾಪ್ ಗುರುದತ್ ರವರಿಗೆ ನಮನಗಳು
• ಅಪರೂಪದ ಕಾಮಧೇನು ಹಸುಗಬಳ್ಳಿ ತೋಟದ
ದಿವಂಗತ ಶಿವಮ್ಮ
• ಸಮಾಜಮುಖಿ ಹೃದಯದ ಅಪೂರ್ವ ದಾಸೋಹಿ
ಗುಣವಂತೆ ಸುಶೀಲಮ್ಮ ಶಿವಪ್ಪ
• ಉಸಿರು ನಿಂತ ಮೇಲು ಹೋರಾಟಗಾರರ ಜೊತೆ ನಿಂತ
ಹೆಬ್ಬನಹಳ್ಳಿ ಮನು
• ಮರಣದ ನಂತರ 9 ಜೀವಗಳನ್ನು ಉಳಿಸಿದ
ಮಹಾತಾಯಿ ರಕ್ಷಿತಾ ಬಾಯಿ
• ಚಿರ ನಿದ್ದೆಗೆ ಜಾರಿದ ನಮ್ಮೂರ ಯಜಮಾನ (ಹೆಚ್ ಬಿ
ಯಜಮಾನ್)
• ವೀರಶೈವ ಲಿಂಗಾಯತ ಸಮಾಜಕ್ಕಾಗಿ ಸದಾ ಚಿಂತಿಸಿದ
ಶರಣ ಕಿತ್ತಳೆ ಮನೆ ಬಿ ಶಿವಕುಮಾರ್
• ಸಾವಿರಾರು ಲೇಖನಗಳ ಸರದಾರ ಸಾಹಿತಿ ದಿವಂಗತ ಶ್ರೀ
ಚಂದ್ರಶೇಖರ್ ಧೂಳೆಕರ್ ಒಂದು ನೆನಪು
• ಕಾಯಕಶದ್ದೆಯ ಷಟಸ್ಥಲ ಬ್ರಹ್ಮ ಶ್ರೀ ಶಂಭುಲಿಂಗ
ಶಿವಾಚಾರ್ಯ ಮಹಾಸ್ವಾಮಿಗಳು
• ಬೈಕೆರೆ ನಾಗೇಶ್ ಎಂಬ ಕಾಯಕಯೋಗದ ನೇತಾರರನ್ನು
ನಾ ಕಂಡೆ
• 1996ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ
ಪ್ರಶಸ್ತಿ ಪಡೆದ ಜಯಂ ಸೊಸೈಟಿ ಅಣ್ಣೇಗೌಡರ ಒಂದು
ನೆನಪು.
• ಸಕಲೇಶಪುರದ ದಲಿತ ಹೋರಾಟದ ಧಣಿ ಧರಣೇಶ್
ಬಡವರ ಬಂಧು ಸಕಲೇಶಪುರದ ಹುಲಿ ಎಂದು ಬಿರುದು
ಪಡೆದ ಎಸ್ ರಂಗಶೆಟ್ಟಿಯವರು
• ಇಷ್ಟೊಂದು ಅವಸರವಾದರೂ ಏನಿತ್ತು ಸುಂದರಣ್ಣ ಛೇ.
• ಕಿತ್ತುಕೊಳ್ಳಲೇಬೇಕೆಂದಿದ್ದರೆ ಕೊಡುವುದಾದರೂ
ಎಕೆ…ಛೇ ಭೂಮೇಶ್ ಇನ್ನು ಭಾವಚಿತ್ರ ಮಾತ್ರ.
• ಮಲೆನಾಡಿನ ಅಪೂರ್ವ ಮಲ್ಲಿಗೆ ಮೇಘಟವಳ್ಳಿ
ಮಲ್ಲಿಗಮ್ಮ.
• ಜಾನಪದವು ಕರೀಂಖಾನ್ ರವರ ಜೀವಾಳವಾಗಿತ್ತು..
ಹೃದಯವಾಗಿತ್ತು.
*ಭಾಗ- ಎರಡು*
*ರಾಜ್ಯ ಕಂಡ ಸಮಾಜದ ಅತ್ಯಂತ ಗಣ್ಯ ನೇತಾರರು*
• ನಾನು ಭೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ
• 50 ವರ್ಷಗಳ ಸುದೀರ್ಘ ರಾಜಕೀಯ ಅನುಭವದ
ಜನನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ
• ಜೀವನದಿದ್ದಕ್ಕೂ ಭಾವೈಕ್ಯತೆಯ ಸಂದೇಶ ಸಾರಿದ
ಇಬ್ರಾಹಿಂ ಸುತಾರ
• ಬರೀ ನೀರು ಕುಡಿದೇ ದಿನಗಳನ್ನು ನೂಕಿದ್ದ
ಹೆಚ್.ನರಸಿಂಹಯ್ಯನವರ ಒಂದು ನೆನಪು.
• ಬದುಕೆಲ್ಲ ಕಾಯಕದೊಳಗೆ ಸದ್ದು ಗದ್ದಲವಿಲ್ಲದೆ ಬೆಳೆದ
ಹೆಮ್ಮರ ಹಾಜಬ್ಬ
• ಮರಣ ನಂತರವು ಸೇವೆ ಮಾಡಿದ ಶ್ರೇಷ್ಠಾತಿ ಶ್ರೇಷ್ಠ ನಟ
ಸಂಚಾರಿ ವಿಜಯ್
*ಭಾಗ- ಮೂರು*
*ಸೇವೆಗಾಗಿ ಬದುಕಿರುವವರು*
*ಬಹುಮುಖ ಸೇವೆಯ ಅಪರೂಪದ ಮಹಾಚೇತನಗಳು*
• ಭರವಸೆಯ ಬೆಳಕಿನ ರತ್ನದೀಪ ಶ್ರೀ ಶ್ರೀ ಸಿದ್ದಲಿಂಗ
ಮಹಾಸ್ವಾಮಿಗಳು
• ಪ್ರಖರ ಜ್ಞಾನದಿಂದ ಚಿನ್ನದ ಪದಕಗಳ ಸರಮಾಲೆಯನ್ನೇ
ಧರಿಸಿಕೊಂಡ, ಶ್ರೀ ಷ||ಬ್ರ|| ಚನ್ನಸಿದ್ದೇಶ್ವರ
ಶಿವಾಚಾರ್ಯರ ಸ್ವಾಮೀಜಿ
• ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆರೋಗ್ಯ
ನೋವು ನಲಿವು ಸಾಧಕ ಬಾದಕಗಳಲ್ಲಿ ಅಂತರಂಗದ
ಧ್ವನಿಯಾಗಿದ್ದವರು ಡಾಕ್ಟರ್ ಬಿ ಶಿವಪ್ಪ
• ಬಹುಮುಖ ಸೇವೆಯ ಸಹಕಾರ ಮೂರ್ತಿ ಬಿ ಎಂ
ಮಹಾರುದ್ರಪ್ಪ
• ಶ್ರದ್ಧಾಂತ ವ್ಯಕ್ತಿ ತತ್ವ ನಿಷ್ಠೆ ಶರಣ ಜೆ ಡಿ ವೀರಪ್ಪಾಜೀ
• ಹೆತ್ತೂರು ಅಣ್ಣಯ್ಯ ಹತ್ತೂರು ಅಣ್ಣಯ್ಯನಾದ ರೋಚಕ
ಹೋರಾಟದ ಹಾದಿ
• ಸರ್ವಧರ್ಮ ಸಮಭಾವದ ಆರಾಧಕ ಇಬ್ರಾಹಿಂ
ಮುಸಲಿಯರ್
• ದ ಲಿವಿಂಗ್ ಲೆಜೆಂಡ್ ಬಿ ಎ ಜಗನ್ನಾಥ್
• ಆಕರ್ಷಕ ವ್ಯಕ್ತಿತ್ವದ ರಾಜಕಾರಣಿ ಬಿ ಆರ್ ಗುರುದೇವ್
• ಬಾಳ್ಳುಪೇಟೆ ಮಲ್ಲಿಕಾರ್ಜುನ್ ಎಂದರೆ ಗುರುತರ ವ್ಯಕ್ತಿ
• ಆರು ಸಾವಿರಕ್ಕೂ ಹೆಚ್ಚಿನ ಹೆರಿಗೆ ಮಾಡಿಸಿರುವ
ಸೂಲಗಿತ್ತಿ ಯಡೇಹಳ್ಳಿ ಈರಮ್ಮ
• ನಿರ್ಮಲ ಹೃದಯಿ’ನೇತ್ರಾ ಮಂಜುನಾಥ್”.
• ‘ತಾಯಿಗಿಂತಲೂ ಸುಂದರವಾದ ದೇವಾಲಯ’
ಇನ್ನೊಂದಿಲ್ಲ ಬಿ ಎಂ ಶಿವಕುಮಾರ್ (ಬಾಳ್ಳುಪೇಟೆ)
• ಪದವಿಧರೆಯ ಕೃಷಿ ಕಾಯಕಕ್ಕೆ ಓಲಿದ ಯುವ ರೈತ
ಮಹಿಳಾ ಪ್ರಶಸ್ತಿ.ಕೆ.ಸಿ .ಪ್ರತಿಪ ಯಶವಂತ್
• ಔದಾರ್ಯಕ್ಕೆ ಹೆಸರಾದ ಬನವಾಸೆ ಶ್ರೀ ನಂಜಪ್ಪಣ್ಣಯ್ಶ
ವಿರಳರಲ್ಲಿ ವಿರಳ.
• ಬೆಳಗಾರ ಸಮುದಾಯದ
ಮಾರ್ಗದರ್ಶಕ.ಪ್ರಗತಿಪರ,ಕ್ರಿಯಾಶೀಲ ರೈತ.
ಹೆಚ್.ಎಸ್.ಧರ್ಮರಾಜ್ .. ಈಗ ಡಾಕ್ಟರ್ ಧರ್ಮರಾಜ್
• ಕಾಫಿ ಬೆಳೆಗಾರ ಸಂಘಟನೆಯ ತೀರ್ಥಮಲ್ಲೇಶ್ ರವರ
ಹೋರಾಟದ ಹಾದಿಗೆ ಮೂರು ದಶಕ.. “ಪ್ರೀತಿಯ
ಹೊನಲು”
• 2008ರಲ್ಲಿ ಏಲಕ್ಕಿ ಬೆಳೆಯುವಲ್ಲಿ ರಾಷ್ಟ್ರೀಯ ಪ್ರಶಸ್ತಿ
ಗಳಿಸಿದ ಬಿ ಎಮ್ ಮಹೇಶ್ ಕುಮಾರ್.
• 1989ರಲ್ಲಿ ಐರೋಪ್ಯ ರಾಷ್ಟ್ರಗಳು ನೀಡುವ
ಯುರೋಪಿಯನ್ ‘ಗೋಲ್ಡ್ ಸ್ಟಾರ್ ಕ್ವಾಲಿಟಿ’ ಪ್ರಶಸ್ತಿ
ತಂದುಕೊಟ್ಟ ಬಿ ಎಂ ಮೋಹನ್ ಕುಮಾರ್.
• ನಿಶ್ಚಲ ನೀರವ ಮನೋಭಾವದ ವ್ಯಕ್ತಿಯಾಗಿರುವವರು
ನಮ್ಮ ನಿಮ್ಮ ನಡುವಿನ ಹೆಚ್ ಎನ್
ದೇವರಾಜ್(ದಿವಾನ್) ರವರು.
• ಕನ್ನಡ ಸಾಹಿತ್ಯ ಕೃಷಿಯ ಸದ್ಭಾವದ ಅಭಿವ್ಯಕ್ತಿಯೇ..
ನಮ್ಮ ಶ್ರೀ ಜಾವಗಲ್ ಪ್ರಸನ್ನ ಕುಮಾರ್.
• ಶಿಸ್ತಿಗೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದ ಕೆ ಆರ್
ರಾಮನಾಥ್ ಗುರುಗಳು.
• ಕಿತ್ತಲೆಮನೆ ಶಾಂತರಾಜು ನಮ್ಮೆಲ್ಲರ ಪ್ರೀತಿಯ
ಪಾಪಣ್ಣಯ್ಯ
• ಸಕಲೇಶಪುರದ ಬಹುದೊಡ್ಡ ಮಾನವೀಯ ಸಂಪತ್ತು
ಚೆನ್ನವೇಣಿ ಎಂ ಶೆಟ್ಟಿ
• ಸಾತ್ವಿಕ ಸಿಟ್ಟಿನ ಸಮಾಜ ಸೇವಾ ಧುರೀಣ ಬಿ.ಡಿ.
ಬಸವಣ್ಣನವರು
• ಅರಿವಿನ ಸಾಮರ್ಥ್ಯವೇ ಈತನ ಬಲ ದೀನೂ ಸಾಚಂ
(Dinesh Kumar)
• ಸಾಲ ಮಾಡಿ ದಾನ ಮಾಡಿದ ವೈ ಸಿ ರುದ್ರಪ್ಪ
• ಅಪಾಯದ ಕೆಲಸಗಳನ್ನೇ ಮಾಡುತ್ತಲೇ ಅಪ್ಪಯ್ಯನಾದ
ಆನಂದ
• ಎಸ್ ಎನ್ ಮಲ್ಲಪ್ಪ ಅವರದು ನಿರ್ಭಿತ ಹೋರಾಟದ
ಹಾದಿ
• ಶಿಕ್ಷಕಿ ಖ್ಯಾತ ನಿರೂಪಕಿ ಉಮಾದೇವಿ
• ಇಂತಹ ಮಹಾನುಬಾವರೂ ಇದ್ದಾರೆಯೇ ಅಂಬೇಡ್ಕರ್
ನಗರದ ಈರಯ್ಯ
• ನಂದಿನಿ ವಿಶ್ವನಾಥ್ ಕನ್ನಡ ಸಾಹಿತ್ಯ ತಪೋವನದಲ್ಲಿ ಬಿಟ್ಟ
ಸುಂದರ ಹೂಗಳ ಒಂದು ಬುಟ್ಟಿ
• ಬೆಳೆಗಾರ ಸಮುದಾಯದ ಮಾರ್ಗದರ್ಶಕ ಪ್ರಗತಿಪರ
ಕ್ರಿಯಾಶೀಲ ರೈತ ಎಚ್ ಎಸ್ ಧರ್ಮರಾಜ್ ನಂದಿತಾ
ಧರ್ಮರಾಜ್ ದಂಪತಿಗಳು
• ದಾಸೋಹಿ ಶರಣ ಬಿಪಿ ಐಸಾಮಗೌಡ ಮತ್ತು ಶರಣೆ
ರತ್ನಮ್ಮ
• ಜೀವನವೆಲ್ಲ ಹೋರಾಟದ ಹಾದಿಯಲ್ಲಿ ಒಳಲಹಳ್ಳಿ
ವೀರೇಶ್
• ಎಚ್ ಆರ್ ಸುರೇಶ್ ಮಕ್ಕಳ ಮೇಲಿನ ವಾತ್ಸಲ್ಯಕ್ಕಾಗಿ
ನಾನು ತುಂಬಾ ಮೆಚ್ಚಿಕೊಂಡೆ
• ಹಸಿದವನ ಹತ್ತು ತುತ್ತು ನಮ್ಮ ತಟ್ಟೆಯಲ್ಲಿರುತ್ತೆ ಕಣ್ರೋ
ಎಚ್ ಎಸ್ ಶ್ರೀಕಂಠಯ್ಯ ಮೇಷ್ಟ್ರು
• ಜನಪರ ಚಳುವಳಿಯ ಕಟ್ಟಿ ಧ್ವನಿ ಬಿ ಜೇ ಗೋಪಾಲ್
• ಲವಲವಿಕೆ ಮೂಡಿಸುವ ವ್ಯಕ್ತಿತ್ವದ ಸಕಲೇಶಪುರದ
ಮಲ್ನಾಡ್ ಜಾಕೀರ್
• ಕನ್ನಡದ ಮೇಷ್ಟ್ರು ಡಾಕ್ಟರ್ ಮಲ್ಲೇಶ್ ಗೌಡ
• ಸಕಲೇಶಪುರದ ಬಹುಮುಖ ಪ್ರತಿಭೆಯ ಕಲಾವಿದ
ರಂಗಿನ ವ್ಯಕ್ತಿತ್ವದ ಕೆ.ಜಿ ಕೃಷ್ಣೇಗೌಡ
• ಬಹುಮುಖ ಸೇವೆಯಲ್ಲಿ ಅರಳಿರುವ ರಕ್ಷಿದಿ ಅರುಣ್
• ಸುಶೀಲ ಸೋಮಶೇಖರ್ ಎಂಬ ಸಾತ್ವಿಕ ತಪಸ್ವಿಗೆ
ಕೃಪೆಯಾಗಲಿ.
• ಕರುನಾಳು ಮಾನವೀಯತೆಯ ಮಹಾ ಚೇತನ ಆದರ್ಶ
ಗುರು ಶ್ರೀ ಎಚ್ ಎಸ್ ಸುಬ್ರಮಣ್ಯ
• ನಮ್ಮ ನಿಮ್ಮ ನಡುವಿನ ಆದರ್ಶ ಗುರುದಂಪತಿಗಳು ಶ್ರೀ ಕೆ
ಡಿ ದಿವಾಕರ್ ಶ್ರೀಮತಿ ಹೇಮಾವತಿ
• ಹಾಸನ ಜಿಲ್ಲೆಯ ಪತ್ರಿಕೋದ್ಯಮದ ಸ್ತಿತಪ್ರಜ್ಞ ಆರ್ ಪಿ
ವೆಂಕಟೇಶ್ ಮೂರ್ತಿ
• ಶೋಷಿತರ ಸರ್ವಾಂಗೀನ ಬದುಕಿಗೆ ದಾರಿದೀವಿಯ
ಕನಸು ಹೊತ್ತ ಸ್ಟಿವನ್ ಪ್ರಕಾಶ್
• ಬೈಕೆರೆ ದೇವರಾಜ್ ಎಂಬ ಆಟೋ ಹುಡುಗನ
ಯಶೋಗಾಥೆ
• ವಿಜಯ ಕರ್ನಾಟಕದಿಂದ ಭೀಮ ವಿಜಯದವರೆಗೆ
ಹೆತ್ತೂರು ನಾಗರಾಜ್
• ಅಪರೂಪದ ವ್ಯಕ್ತಿತ್ವದ ಸೌಜನ್ಯ ಮೂರ್ತಿ..
ಬಿ.ಎನ್.ರಾಮಚಂದ್ರ (ಭೈರಮುಡಿ ಚಂದ್ರು)
• ಎಂ ಎಸ್ ಧರ್ಮಪ್ಪ
• ಸಮಾಜಕ್ಕೆ ಏನನ್ನಾದರು ಕೊಡಬೇಕು ಎಂದು
ಯೋಚಿಸಿದಾಗ ಮಾತ್ರ ಸೇವೆ ಮಾಡಲು ಸಾಧ್ಯವೆಂದು
ನಿರೂಪಿಸಿದ ಸಂಜೀತ್ ಶೆಟ್ಟಿ .
• ಹಕ್ಕು ಹೋರಾಟಗಳಿಗೆ ಮಾರ್ಗದರ್ಶಿಯಾದ
ಸಕಲೇಶಪುರದ ಮಲ್ನಾಡ್ ಮೆಹಬೂಬ್.
• ಯೋಗಪುರುಷ ಎಂ ಪಿ ಹರೀಶ್
• ಎಂಟು ವರ್ಷಗಳ ಕಾಲ ಮನೆ ಮನೆಗೆ ಪೇಪರ್ ಹಾಕುತ್ತಾ
ಪತ್ರಕರ್ತನಾದ ಸಾಧಕ ಸತೀಶ್
*ಭಾಗ – ನಾಲ್ಕು*
*ನಮ್ಮ ನಿಮ್ಮ ನಡುವಿನ ಸ್ಫೂರ್ತಿಯ ಕ್ರಿಯಾಶೀಲ ಚಿಲುಮೆಗಳು*
• ಪಬ್ಲಿಕ್ ವಾಯ್ಸ್ ಜಾನೆಕೆರೆ ಪರಮೇಶ್
• ಮೊದಲ ನೋಟಕ್ಕೆ ಸಾಮಾನ್ಯರಲ್ಲಿ ಸಾಮಾನ್ಯರಂತೆ
ಕಾಣುವ, ಬನ್ನಹಳ್ಳಿ ಪುನೀತ್ ಹೃದಯವಂತ.
• ಭರವಸೆಯ ನಾಯಕ ವೈ ಡಿ ಬಸವರಾಜು.
• ನಮ್ಮೆಲ್ಲರ ಪ್ರೀತಿಯ
ಮೇಷ್ಟ್ರು …ಎಂ.ಎಸ್.ಚಂದ್ರಶೇಖರ್.
• ಮಲೆನಾಡ ಹೆಮ್ಮೆಯ ಮಗಳು ಯು ಎಸ್ ಕಾವ್ಯ
• ಸುಂದರ ಮಧುರ ಹರೀಶ್ ಕುಮಾರ್ ಕಾಡುಮಕ್ಕಿ
• ಈ ಮಹಿಳೆ ಅಸಾಧಾರಣ ಕಾವ್ಯ ಕವನ ಕಲೆಗಳ ತ್ರಿವೇಣಿ
ಸಂಗಮ ಕೀರ್ತಿ ಕಿರಣ್ ಕುಮಾರ್
• ಜನಸಾಮಾನ್ಯರ ನಡುವೆ ಸಾಮಾನ್ಯನಾಗಿ ಉಳಿದ
ಕಲಾವಿದ ಸಾಸು ವಿಶ್ವನಾಥ್
• ಕ್ರಿಯಾಶೀಲ ಸಾಧನ ಸಿರಿ ಸಂಜಯ್ ಗೌರಿ
• ದಾಸೋಹ ಸೇವ ರತ್ನ ಚೇತನ್ ಕುಮಾರ್ ಅದ್ದೂರಿ
(ಕೌರಿ)
• ಕಾರ್ಯಕರ್ತರ ಒಳಗೆ ಹುದುಗಿರುವ ಅಂತ ಶಕ್ತಿಯನ್ನು
ಹೊರಗೆ ಯಲೆಯುವ ಕಾರ್ಯಕರ್ತರ ಕಾರ್ಯಕರ್ತ
ವೇಣು ಭಾರತೀಯ
• ವಿವೇಕಯುತ ನಡೆಯ ವಿವೇಕ್ ವೈದ್ಯನಾಥ
• ನನ್ನ ಫಾರೂಕ್ ಸ್ನೇಹ ಸೌಹಾರ್ದ ಭಾವೈಕ್ಯ ಬಂದ
• ನೇರ ನಿಷ್ಟೂರ ವ್ಯಕ್ತಿತ್ವದ ಹೆಚ್ ಪಿ ದಯಾನಂದ್
• ಕಾಫಿ ಬೆಳೆಗಾರ ಸಂಘಟನೆಯ ಸಾರ್ಥಕ ಸೇವಾ ಪ್ರತಿಕ
ವೈಎಸ್ ಗಿರೀಶ್
• ಉತ್ತಮ ಸಮಾಜಕ್ಕೆ ಮಿಡಿಯುವ ಭಾವಜೀವಿ
ಸಂಘುಜೀವಿ ರಘು ಕರವೇ ಪಾಳ್ಯ
• ಸತತ ಪ್ರಯತ್ನದ ಮೂಲಕ ಯುಪಿಎಸ್ ಚೈತ್ರ ಯಾತ್ರೆ
ಮುಗಿಸಿದ ಹೆದ್ದೂರ್ಗದ ಹುಡುಗ ಅಮೃತ್
• ಶ್ರೇಷ್ಠ ಶಿಕ್ಷಕ ಹರೀಶ್ ರೈ
• ನಾನು ಇಷ್ಟಪಡುವ ಹಲವು ಜನರಲ್ಲಿ ಅಕ್ಬರ್ ಜುನೈದ್
ಒಬ್ಬರು
• ಮಹೇಶ್ ಬ್ಯಾಡರಜಂಗ್ಲಿ ಎಂದರೆ ಸಮರ್ಥ ಸೃಜನಾತ್ಮಕ
ಸಕ್ರಿಯ ಪತ್ರಕರ್ತ
• ಸುಮಧುರ ಸ್ನೇಹಿತರದ ಪತ್ರಕರ್ತ ಯೋಗಿಶ್
• ತ್ಯಾಗ ಕರುಣೆ ವಾತ್ಸಲ್ಯ ಪ್ರೀತಿ ಮಮತೆ ಸ್ನೇಹ ಮಧುರತೆಗೆ
ಕಾವ್ಯ ಬರೆಯುವ ಶ್ರೀಮತಿ ಕಾವ್ಯ ಮೋಹನ್.
• ಎರಡು ವರ್ಷ ಕಸಬಾ ಬೆಳಗಾರರ ಸಂಘದ ರಥವನ್ನ
ಯಶಸ್ವಿಯಾಗಿ ಮುಂದಕ್ಕೆ ಎಳೆದಿದ್ದಾರೆ. ಲೋಹಿತ್
ಕೌಡಹಳ್ಳಿ
• ಸೃಜನಶೀಲ ವರದಿಗಾರ ಎಸ್ ಎಲ್ ಸುಧೀರ್
• ಬಾಲ್ಯದಿಂದಲೇ ನಿರಂತರ ಸಂಘರ್ಷ ಎದುರಿಸುತ್ತ
ಬದುಕಿಗಾಗಿಯೇ ಹೋರಾಡುತ್ತ ಬದುಕುತ್ತಾ
ಉಳಿದಿರುವ ಅಕ್ಷತಾ ಕೊಡಗಲವಾಡಿ
• ನಮ್ಮ ನಿಮ್ಮ ನಡುವಿನಲ್ಲೊಬ್ಬ ಶ್ರೀಧರ
• ಕನ್ನಡದ ಕಟ್ಟಾಳು ರಕ್ಷಣಾ ವೇದಿಕೆ ಆರ್ ಎಸ್ ದಿನೇಶ್
• ಹೈದೂರ ಹೈದ ರೈತ ಹೋರಾಟಗಾರ ಜಯಣ್ಣ
*ಭಾಗ – ಐದು*
*ಸರ್ಕಾರಿ ಸೇವೆಗೆ ಗೌರವ ತಂದವರು.*
• ಶಿಕ್ಷಣ ಇಲಾಖೆಗೆ ಕರ್ತವ್ಯವೇ ಶ್ರೇಷ್ಠ ಸೇವೆ ಎಂಬ ಹೂವ
ತಂದಾಕೆ ಶ್ರೀಮತಿ ಪುಷ್ಪ
• ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿದ
ಸಕಲೇಶಪುರದ ತಹಸಿಲ್ದಾರ್ ಜಯಕುಮಾರ್
• ಪ್ರತಿಯೊಂದು ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದ ಜನ
ಮೆಚ್ಚಿದ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್
• ‘ಸಾಧನೆ ಇಲ್ಲದೇ ಸತ್ತರೇ ಸಾವಿಗೆ ಅವಮಾನ ,
ಆದರ್ಶವಿಲ್ಲದೇ ಸತ್ತರೇ ಬದುಕಿಗೆ ಅವಮಾನ’.
ಡಾ||ರತ್ನಾಕರ ಕಿಣಿ.
• ಮಾತು ಬಾರದ ಪ್ರಾಣಿಗಳಿಗೆ ಮಾನವೀಯತೆಯಿಂದ
ಚಿಕಿತ್ಸೆ ನೀಡುವ ಜನಾನುರಾಗಿ ಸರ್ಕಾರಿ ಪಶುವೈದ್ಯ ಡಾ||
ನವೀನ್
• ಕೋವಿಡ್ ಸಮಯದಲ್ಲಿ ನೂರು ದಿನಗಳ ಕಾಲ
ರಜೆಯನ್ನೇ ಪಡೆಯದ ಮಾನವೀಯ ಮೌಲ್ಯದ
ಸಕಲೇಶಪುರ ಸರ್ಕಾರಿ ವೈದ್ಯಾಧಿಕಾರಿ ಡಾ. ಮಹೇಶ್.
• ಸದಾಭಿರುಚಿಯ ಸಕಲೇಶಪುರ ಕ್ಷೇತ್ರ ಶಿಕ್ಷಣಾಧಿಕಾರಿ
ಹೆಚ್ ಬಿ ಶಿವಾನಂದ್
• ಪಿಡಿಒ ಗಿರೀಶ್ ಗಂಭೀರ ಚಿಂತಕರು ಹೃದಯವಂತ
ಲೇಖಕರು
*ಭಾಗ – ಆರು*
*ಅರಳುತ್ತಿರುವ ಹೂವುಗಳು*
• ಬಹುಮುಖ ಪ್ರತಿಭೆಯ ಟೈನಿಷ ಕರಾಟೆಯ ಆಶಾಕಿರಣ.
• ಸಣ್ಣ ವಯಸ್ಸಿನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿದ ಸಕಲೇಶಪುರದ
ಗ್ರಾಮೀಣ ಪ್ರತಿಭೆ ಕುಮಾರಿ ಬಿ ಎನ್ ಜೀವಿತ
• ನಮ್ಮೂರ ಪ್ರತಿಭೆ ನಮ್ಮೂರ ಹೆಮ್ಮೆ
ಪ್ರಜ್ವಲ್ ಕೌಡಳ್ಳಿ.
• ವಿವಿಧ ಪತ್ರಿಕೆಗಳಿಗೆ, ವೆಬ್ ಸೈಟ್ಗಳಿಗೆ, ಸಾವಿರದ
ನೂರುಕ್ಕೂ ಹೆಚ್ಚು ಲೇಖನಗಳು.
• 40ಹನಿಗವನಗಳು
• ನಾಲ್ಕುನೂರು ಕಿರು ಸಂದೇಶಗಳು
• 45 ಚಿತ್ರ ಕವನಗಳು
• ಐದು ಪುಸ್ತಕಗಳು
• ಸಂಪಾದಕತ್ವದಲ್ಲಿ ಎರಡು ಸ್ಮರಣ ಸಂಚಿಕೆ,
• ಕೋವಿಡ್ ಸಮರದಲ್ಲಿ ಸಂತರ ಹಾದಿ ವಿಶೇಷ
ಲೇಖನಗಳು 15 ಭಾಗಗಳು,
• ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸರಣಿ ಲೇಖನಗಳು
10 ಭಾಗಗಳು
• ಬಾಬಾ ಸಾಹೇಬ್ ಅಂಬೇಡ್ಕರ್ ಸರಣಿ ಲೇಖನಗಳು 20
ಭಾಗಗಳು
• ದೌರ್ಜನ್ಯದ ಅಟ್ಟಹಾಸ ಲೇಖನಗಳು 9 ಭಾಗಗಳು
• ಪ್ರಕಟಗೊಳ್ಳದಿರುವ ನೂರಕ್ಕೂ ಹೆಚ್ಚು ಲೇಖನಗಳಿವೆ.