ಸಕಲೇಶಪುರ. ರಾಷ್ಟ್ರೀಯ ಹೆದ್ದಾರಿ 75 ದೊಡ್ಡ ತಪ್ಪಲೆ ಬಳಿ ಭೂಕುಸಿತ ಉಂಟಾಗಿ 17.07.24. ರಾತ್ರಿ ಸುಮಾರು 1:30 ವೇಳೆ ಕುಸಿತ ಉಂಟಾಗಿ ಒಂದು ಓಮಿನಿ ಮಣ್ಣಿನಲ್ಲಿ ಕೊಚ್ಚಿಹೋಗಿದೆ ಚಿಕ್ಕ ಪುಟ್ಟ ಗಾಯಗಳಿಂದ ಕೂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.
News website